first light
ನಾಮವಾಚಕ

ಮುಂಬೆಳಕು; ಮೊದಲ ಬೆಳಕು; ಮುಂಜಾನೆ; ಉಷಃಕಾಲ; ಬೆಳಗ್ಗೆ ಮೊದಲ ಬಾರಿಗೆ ಬೆಳಕು ಕಾಣಿಸಿಕೊಳ್ಳುವ ಸಮಯ.